Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಪುಸ್ತಕ ಲೋಕ-2

ಪುಸ್ತಕ: ‘ನೇಗಿಲ ಯೋಗಿ’ಯ ದಾರಿಯ ಬುತ್ತಿ (ಲೇಖನಗಳ ಸಂಕಲನ)

ಲೇಖಕರು: ಅಮ್ಮೆಂಬಳ ಆನಂದ, ಪ್ರಧಾನ ಸಂಪಾದಕರು: ಡಾ.ಬಂಜಗೆರೆ ಜಯಪ್ರಕಾಶ, ಸಂಪಾದಕರು: ವಿಷ್ಣು ನಾಯಕ.

ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ,ಜೆ.ಸಿ.ರಸ್ತೆ, ಬೆಂಗಳೂರು-560002.

ಮೊದಲ ಮುದ್ರಣ: 2016, ಪುಟಗಳು: 384. ಬೆಲೆ: 95.00.

ಕನ್ನಡ ಪುಸ್ತಕ ಪ್ರಾಧಿಕಾರವು ‘ಸಮಕಾಲೀನ ಸಾಹಿತ್ಯ ಮಾಲಿಕೆ’ ಯೋಜನೆಯಡಿಯಲ್ಲಿ ಅಮ್ಮೆಂಬಳ ಆನಂದ ಅವರು ಅಂಕೋಲಾದ ‘ಜನಸೇವಕ’ ಸಾಪ್ತಾಹಿಕದ ಸಂಪಾದಕರಾಗಿದ್ದಾಗ ಜನಸೇವಕಕ್ಕೆ ಬರೆದ ನೂರಾರು ಲೇಖನಗಳಲ್ಲಿ 85 ಲೇಖನಗಳನ್ನು ಆಯ್ದು ಈ ಸಂಕಲನವನ್ನು ಪ್ರಕಟಿಸಿದೆ.

ಪುಸ್ತಕ: ಪೊಲದ್ಯೆ (ತುಳು ಜನಪದ ಚಿಕಿತ್ಸೆ, ಆಚರಣೆ ಮತ್ತು ನಂಬಿಕೆಗಳು)

ಲೇಖಕರು: ಸುಂದರ ಬಾರಡ್ಕ, ‘ಭೀಮದೀಪ’, ಬಾರಡ್ಕ, ಅಂಚೆ: ಪೆರಡಾಲ-671551, ಕಾಸರಗೋಡು ಜಿಲ್ಲೆ. ಮೊಬೈಲ್: 09495755401.

ಪ್ರಕಟಣೆ: ಅಂಬೇಡ್ಕರ್ ವಿಚಾರ ವೇದಿಕೆ (ರಿ) ಬದಿಯಡ್ಕ.

ಮೊದಲ ಮುದ್ರಣ: 2016, ಪುಟಗಳು: 60, ಬೆಲೆ: 70.00.

ಮುಖಪುಟ ಚಿತ್ರ ಕಲಾವಿದ: ನಯನರಾಜ್ ಎನ್. ಬಿ., ಚಿತ್ರಗಳು: ಪ್ರಕಾಶ್ ಎಂ.ಎಸ್.

ಪುಸ್ತಕ: ಎತ್ತರದ ಉಡುಪರು (ಕೆ.ಎಂ.ಉಡುಪ ಗೌರವ ಗ್ರಂಥ)

ಪ್ರಕಟಣೆ: ಕೆ.ಎಂ.ಉಡುಪ 75 ಅಭಿನಂದನ ಸಮಿತಿ, ಧರ್ಮಸ್ಥಳ-ಉಡುಪಿ 2012.

ಸಂಪಾದಕರು: ಡಾ.ಮಹಾಬಲೇಶ್ವರ ರಾವ್.

ಬೆಲೆ: 150.00, ಪುಟಗಳು: 244.

ಪುಸ್ತಕ: ಅಂಚೆ ಪೇದೆಯ ಆತ್ಮಕಥನ

ಲೇಖಕರು: ‘ವಿಡಂಬಾರಿ’ (ವಿಷ್ಣು ಜಿ. ಭಂಡಾರಿ), ಅಂಚೆ: ಕಡತೋಕ-581338, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ,

ಮೊಬೈಲ್: 9980111074.

ಪ್ರಧಾನ ಸಂಪಾದಕರು: ಡಾ.ಬಂಜಗೆರೆ ಜಯಪ್ರಕಾಶ

ಮೊದಲ ಮುದ್ರಣ: 1995, ಎರಡನೇ ಮುದ್ರಣ: 2017, ಪುಟಗಳು: 196, ಬೆಲೆ: 85.00

ಪ್ರಕಟಣೆ: ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002.

ಪುಸ್ತಕ: ದಿನಕರ ದೇಸಾಯಿ

ಲೇಖಕರು: ವಿಷ್ಣು ನಾಯಕ

ಬೆಲೆ: 40.00, ಪುಟಗಳು: 110.

ಮೊದಲ ಮುದ್ರಣ: 2008, ಎರಡನೆಮುದ್ರಣ: 2012.

ಪ್ರಕಟಣೆ: ಸಾಹಿತ್ಯ ಅಕಾದೆಮಿ.

ಸಾಹಿತ್ಯ ಅಕಾದೆಮಿಯ ‘ಭಾರತೀಯ ಸಾಹಿತ್ಯ ನಿರ್ಮಾಪಕರು’ ಯೋಜನೆಯಡಿಯಲ್ಲಿ ಈ ಕೃತಿಯನ್ನು ಮುದ್ರಿಸಲಾಗಿದೆ.

ಪುಸ್ತಕ: ಬನ್ನಂಜೆ ರಾಮಾಚಾರ್ಯರ ಸಂಪಾದಕೀಯ ಸಂಪುಟ, ಭಾಗ-2

ಸಂಪಾದಕರು: ಬನ್ನಂಜೆ ಗೋವಿಂದಾಚಾರ್ಯ, ಸಂಗ್ರಹ ಸಂಪಾದಕರು: ವಿನಯ ಬನ್ನಂಜೆ, ಸರ್ವಜ್ಞ ಬಿ.

ಮೊದಲ ಮುದ್ರಣ: 2014, ಪುಟಗಳು: 236, ಬೆಲೆ: 150.00.

ಪ್ರಕಟಣೆ: ಸರ್ವಜ್ಞ ಬಿ., ಪಡುಮುನ್ನೂರು ಪ್ರಕಾಶನ, ‘ತುಳಸಿವನ’, ವೇಗಸ್ ಲೇಔಟ್, ಉಡುಪಿ. ಮೊಬೈಲ್: 9844384837.

ಪುಸ್ತಕ: ಅಬ್ಬೆ ಮಡಿಲು (ಕವನ ಸಂಕಲನ)

ಲೇಖಕರು: ಯಮುನಾ ಗಾಂವ್ಕರ್ ಜೋಯಿಡಾ

ಮೊದಲ ಮುದ್ರಣ: 2017, ಪುಟಗಳು: 100, ಬೆಲೆ: 70.00.

ಪ್ರಕಟಣೆ: ಚಿಂತನ ಪುಸ್ತಕ, 405, 1ನೇ ಅಡ್ಡ ರಸ್ತೆ, 10ನೇ ಮುಖ್ಯ ರಸ್ತೆ, ಡಾಲರ್ಸ್ ಕಾಲೋನಿ, ಜೆ.ಪಿ.ನಗರ 4ನೇ ಫೇಸ್, ಬೆಂಗಳೂರು- 560078.

ಪುಸ್ತಕ: ಪ್ರೇಮಾಯಣ (ಕಥಾ ಸಂಕಲನ)

ಕಥೆಗಾರರು: ತಾರಾನಾಥ ಮೇಸ್ತ ಶಿರೂರು,

ಪುಟಗಳು: 84, ಬೆಲೆ: 100.00, ಮೊದಲ ಮುದ್ರಣ: 2018.

ಪ್ರಕಟಣೆ: ತಾರಾನಾಥ ಮೇಸ್ತ ಶಿರೂರು, ಶ್ರೀ ನಿತ್ಯಾನಂದ ಪ್ರಕಾಶನ, ನಿತ್ಯಾನಂದ ನಗರ, ಶಿರೂರು- 576228, ಬೈಂದೂರು, ಉಡುಪಿ ಜಿಲ್ಲೆ. ಮೊಬೈಲ್: 7760421868.

ಪುಸ್ತಕ: ಮೊಬೈಲ್ ಫೋನ್ ಬ್ಯಾಂಕಿಂಗ್ ಅತ್ಯಂತ ಸುಲಭ (ಕ್ರಾಂತಿಕಾರಕ ಭೀಮ್ ಆ್ಯಪ್, ಪೇಟಿಎಮ್, ಬ್ಯಾಂಕುಗಳ ಯುಪಿಐ ಆ್ಯಪ್ ಗಳು, ಬ್ಯಾಂಕುಗಳ ಆ್ಯಪ್ ಗಳು, ಮೊಬೈಲ್ ಇ ಪಾಸ್ ಪುಸ್ತಕಗಳು, ಸಾದಾ ಫೋನ್ ನಿಂದ ಇಂಟರ್ ನೆಟ್ ಬ್ಯಾಂಕಿಂಗ್ ಹೇಗೆ ?)

ಲೇಖಕರು: ಎನ್.ಭವಾನಿಶಂಕರ್,

ಮೂರನೇ ಮುದ್ರಣ: 2017, ಪುಟಗಳು: 72, ಬೆಲೆ: 70.00

ಪ್ರಕಟಣೆ: ವಿ.ಶಾರದಾ, ಪುಸ್ತಕ ಪ್ರಕಾಶನ, ಕನ್ನರಪಾಡಿ, ಉಡುಪಿ- 576103. ಮೊಬೈಲ್: 9242232323.

ಪುಸ್ತಕ: ಪದರುಗಳು (ಕಾದಂಬರಿ)

ಕಾದಂಬರಿಕಾರರು: ಕೆ.ಶಾರದಾ ಭಟ್, ಉಡುಪಿ.

ಮೊದಲ ಮುದ್ರಣ: 2011, ಪುಟಗಳು: 165+11, ಬೆಲೆ: 100.00.

ಪ್ರಕಟಣೆ: ಅಭಿಯಾನ ಪ್ರತಿಷ್ಠಾನ (ರಿ), 58, ಶಾಂತಾನಂದ ರೆಸಿಡೆನ್ಸಿ, ಮಿಷನ್ ಆಸ್ಪತ್ರೆ ರಸ್ತೆ, ಉಡುಪಿ- 576101, ದೂರವಾಣಿ: 0820-2535462.

 

 

 

 

 

 

 

 

 

Leave a Reply

Your email address will not be published. Required fields are marked *