Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪುಸ್ತಕ ಲೋಕ-3

ಪುಸ್ತಕ: ಮುಖಾಂತರ (ಕಾದಂಬರಿ)

ಲೇಖಕರು: ಡಾ. ನಾ. ಮೊಗಸಾಲೆ, ಕಾಂತಾವರ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.

ಮೊದಲ ಮುದ್ರಣ: 2014, ಪುಟಗಳು: 646, ಬೆಲೆ: 550.00

ಪ್ರಕಟಣೆ: ಮನೋಹರ ಗ್ರಂಥಮಾಲಾ, ಲಕ್ಷ್ಮಿ ಭವನ, ಸುಭಾಸ್ ರಸ್ತೆ, ಧಾರವಾಡ- 580001, ದೂರವಾಣಿ: 0836-2441822, 2441823.

ಪುಸ್ತಕ: ಋಗ್ವೇದ ಮತ್ತು ಜನಸಂಸ್ಕೃತಿ ಭಾಗ-1 (ವೈಚಾರಿಕಾ, ಸಂಶೋಧನಾತ್ಮಕ ಬರೆಹಗಳು)

ಮೊದಲ ಮುದ್ರಣ: 2015, ಪುಟಗಳು: 7+101, ಬೆಲೆ: 75.00

ಪುಸ್ತಕ: ವಾದ, ಪ್ರತಿವಾದ ಮತ್ತು ಸಂವಾದ

ಮೊದಲ ಮುದ್ರಣ: 2015, ಪುಟಗಳು: 10+187, ಬೆಲೆ: 150.00

ಪುಸ್ತಕ: ನಿಕಷಕ್ಕೊಡ್ಡದ ನಿರ್ಣಯಗಳು

ಮೊದಲ ಮುದ್ರಣ: 2015, ಪುಟಗಳು: 5+154, ಬೆಲೆ: 100.00

ಪುಸ್ತಕ: ಜಾಗತೀಕರಣದ ನಾಗಪಾಶ

ಮೊದಲ ಮುದ್ರಣ: 2015, ಪುಟಗಳು: 129, ಬೆಲೆ: 75.00

ಈ ಮೇಲಿನ ನಾಲ್ಕೂ ಕೃತಿಗಳ ಲೇಖಕರು: ಡಾ. ಜಿ. ಭಾಸ್ಕರ ಮಯ್ಯ

 

ಪುಸ್ತಕ: 1857 ಭಾರತದ ಪ್ರಥಮ ಮಹಾಸಂಚಲನದಲ್ಲಿ ವಿಷ್ಣು ಭಟ್ಟ ಗೋಡ್ಸೆಯ ‘ನನ್ನ ಪ್ರವಾಸ’ (ಮಾಝಾ ಪ್ರವಾಸ)

ಮೊದಲ ಮುದ್ರಣ: 2018, ಪುಗಳು: 256, ಬೆಲೆ: 200.00

ಈ ಮೇಲಿನ ಐದೂ ಕೃತಿಗಳ ಲೇಖಕರು: ಡಾ. ಜಿ. ಭಾಸ್ಕರ ಮಯ್ಯ.

ಈ ಮೇಲಿನ ಐದೂ ಕೃತಿಗಳ ಪ್ರಕಟಣೆ: ಜನವಾದಿ ಪ್ರಕಾಶನ, ಗುಂಡ್ಮಿ-576226, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ, ಮೊಬೈಲ್: 9448428448.

ಪುಸ್ತಕ: ದರ್ಶನದ ಪರಾಮರ್ಶೆ ಮತ್ತು ಪರಾಮರ್ಶೆಯ ದರ್ಶನ

ಲೇಖಕರು: ಡಾ. ಜಿ. ಭಾಸ್ಕರ ಮಯ್ಯ

ಮೊದಲ ಮುದ್ರಣ: 2018, ಪುಟಗಳು: 184, ಬೆಲೆ: 150.00

ಪ್ರಕಟಣೆ: ಆನಂದ ಪಬ್ಲಿಕೇಷನ್, ಬೆಂಗಳೂರು.

ಪುಸ್ತಕ: ಆಚಾರ್ಯ ಸಂಪಾದಕ ಶ್ರೀ ನಾರಾಯಣ ದತ್ತ

ಹಿಂದಿ ಮೂಲ: ವಿಜಯ ದತ್ತ ಶ್ರೀಧರ

ಕನ್ನಡಕ್ಕೆ: ಡಾ. ಜಿ. ಭಾಸ್ಕರ ಮಯ್ಯ

ಮೊದಲ ಮುದ್ರಣ: 2018, ಪುಟಗಳು: 280, ಬೆಲೆ: 250.00

ಪ್ರಕಟಣೆ: ಅಭಿನವ, ವಿಜಯನಗರ, ಬೆಂಗಳೂರು.

ಪುಸ್ತಕ: ಅವ್ಯಕ್ತ (ಕಾದಂಬರಿ)

ಲೇಖಕರು: ಕೆ.ತಾರಾ ಭಟ್, ಎನ್. 58, ಶಾಂತಾನಂದ ರೆಸಿಡೆನ್ಸಿ, ಮಿಷನ್ ಆಸ್ಪತ್ರೆ ರಸ್ತೆ, ಉಡುಪಿ- 76101, ಮೊಬೈಲ್: 9448846985.

ಮೊದಲ ಮುದ್ರಣ: 1994, ಪುಟಗಳು: 14+162, ಬೆಲೆ: 45.00

ಪ್ರಕಟಣೆ: ಅಭಿಯಾನ್, ಬೆಂಗಳೂರು.

ಪುಸ್ತಕ: ಸಂವಿಧಾನ ಓದು (ವಿದ್ಯಾರ್ಥಿ ಯುವಜನರಿಗಾಗಿ ಕೈಪಿಡಿ)

ಲೇಖಕರು: ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ ದಾಸ್ (ನಿವೃತ್ತ ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಛ ನ್ಯಾಯಾಲಯ)

ನಾಲ್ಕನೇ ಮುದ್ರಣ, ಪುಟಗಳು: 4+96, ಬೆಲೆ: 50.00

ಪ್ರಕಟಣೆ: ಸಹಯಾನ ಕೆರೆಕೋಣ, ಅರೇಅಂಗಡಿ, ಹೊನ್ನಾವರ- 581334, ುತ್ತರ ಕನ್ನಡ ಜಿಲ್ಲೆ, ಮೊಬೈಲ್: 9448729359 ಮತ್ತು ಸಮುದಾಯ-ಕರ್ನಾಟಕ.

Leave a Reply

Your email address will not be published. Required fields are marked *