Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಮಾಜಿ ಕೇಂದ್ರ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಕುರಿತಾದ ಕಿರು ಕೃತಿ ಬಿಡುಗಡೆ

ಉಡುಪಿ: ಹಿರಿಯ ಸಮಾಜವಾದಿ ಹೋರಾಟಗಾರ, ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಅಮ್ಮೆಂಬಳ ಆನಂದ ಅವರು ಬರೆದ ‘ಜಾರ್ಜ್ ಫೆರ್ನಾಂಡಿಸ್: ಜಾತಿ ಧರ್ಮ ನಿರಪೇಕ್ಷತೆಯ ಒಂದು ಧೀಮಂತ ವ್ಯಕ್ತಿತ್ವ’ ಕಿರು ಹೊತ್ತಗೆಯ ಬಿಡುಗಡೆ ಸಮಾರಂಭ ನವೆಂಬರ್ 9ರಂದು ಸಂಜೆ ಮಣಿಪಾಲದ ಅನಂತನಗರದಲ್ಲಿ ನಡೆಯಿತು.

ತುಳಸಿ ಎಂಟರ್ ಪ್ರೈಸಸ್ ನ ಮಾಲಕಿ ಜಯಲಕ್ಷ್ಮಿ ಸಾಲ್ವಂಕರ್ ಅವರು ಕಿರು ಹೊತ್ತಗೆಯನ್ನು ಬಿಡುಗಡೆಗೊಳಿಸಿದರು. ಕೃತಿಕಾರರಾದ ಅಮ್ಮೆಂಬಳ ಆನಂದ, ನೀಲಾ ಮುರ್ಡೇಶ್ವರ ಹಾಗೂ ಅಮಿತ ಅಮಾಸೆಬೈಲು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *