Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಪುಸ್ತಕ ಲೋಕ- 4

ಪುಸ್ತಕ: ಸಮಾಜವಾದಿ ಪತ್ರಕರ್ತ, ‘ಸಂಗಾತಿ’ಯ ಮ. ನವೀನಚಂದ್ರ ಪಾಲ್ (ವ್ಯಕ್ತಿ ಚಿತ್ರ)

ಲೇಖಕರು: ಶ್ರೀರಾಮ ದಿವಾಣ, ಅಂಚೆ: ಮೂಡುಬೆಳ್ಳೆ, ಉಡುಪಿ- 576120, ಮೊಬೈಲ್: 8105749711.

ಮೊದಲ ಮುದ್ರಣ: 2018, ಪುಟಗಳು: 52+4, ಬೆಲೆ: 45.00.

ಪ್ರಕಟಣೆ: ಕನ್ನಡ ಸಂಘ ಕಾಂತಾವರ (ರಿ), (‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ), ಕಾಂತಾವರ- 574129, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ.

ಪುಸ್ತಕ: ಲೋಟಸ್ ಪಾಂಡ್ (ಕಾದಂಬರಿ)

ಲೇಖಕರು: ಕೆ. ತಾರಾ ಭಟ್, ಎನ್- 58, ಶಾಂತಾನಮದ ರೆಸಿಡೆನ್ಸಿ, ಮಿಶನ್ ಆಸ್ಪತ್ರೆ ರಸ್ತೆ, ಉಡುಪಿ- 576101.

ಮೊದಲ ಮುದ್ರಣ: 2003, ಪುಟಗಳು: 10+106, ಬೆಲೆ: 50.00

ಪ್ರಕಟಣೆ: ಲೋಹಿಯಾ ಪ್ರಕಾಶನ, ಬಳ್ಳಾರಿ.

ಪುಸ್ತಕ: ಬೋಳು ಮರದ ಕೊಂಬೆಗಳು (ಕಥಾ ಸಂಕಲನ)

ಲೇಖಕರು: ಕೆ. ತಾರಾ ಭಟ್, ಉಡುಪಿ

ಮೊದಲ ಮುದ್ರಣ: 2012, ಪುಟಗಳು: 126+4, ಬೆಲೆ: 65.00

ಪ್ರಕಟಣೆ: ಶ್ರೀನಿವಾಸ ಪುಸ್ತಕ ಪ್ರಕಾಶನ, ಬಸವನಗುಡಿ, ಬೆಂಗಳೂರು.

ಪುಸ್ತಕ: ಹೊಂಗನಸಿನ ಹರಿಕಾರ (ಡಾ. ಅಚ್ಯುತ್ ಶ್ರೀನಿವಾಸ್ ಭಂಡಾರ್ ಕರ್ ವ್ಯಕ್ತಿತ್ವ ದರ್ಶನ)

ಸಂಪಾದಕರು: ಕೆ. ತಾರಾ ಭಟ್, ಉಡುಪಿ

ಮೊದಲ ಮುದ್ರಣ: 2014, ಪುಗಳು: 174+18, ಬೆಲೆ: 150.00

ಪ್ರಕಟಣೆ: ಐಬಿಎಚ್ ಪ್ರಕಾಶನ, ಬೆಂಗಳೂರು.

ಪುಸ್ತಕ: ಅಭಿವೃದ್ಧಿಯ ಹರಿಕಾರ ಟಿ. ಉಪೇಂದ್ರ ಪೈ (ವ್ಯಕ್ತಿ ಚಿತ್ರ)

ಲೇಖಕರು: ಅಂಶುಮಾಲಿ, ಮಂಚಿಕೆರೆ, ಮಣಿಪಾಲ, ಉಡುಪಿ ಜಿಲ್ಲೆ

ಮೊದಲ ಮುದ್ರಣ: 2011, ಪುಗಳು: 56, ಬೆಲೆ: 33.00

ಪ್ರಕಟಣೆ: ಕಾಂತಾವರ ಕನ್ನಡ ಸಂಘ (ರಿ), (‘ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆ), ಕಾಂತಾವರ- 574129, ಉಡುಪಿ ಜಿಲ್ಲೆ.

ಪುಸ್ತಕ: ಕನ್ನಡ ಕವಿ ಕಾವ್ಯ ಕುಸುಮ – 33 (ಕವನ ಸಂಕಲನ)

ಕವಿಗಳು: ಉಷಾ ಪಿ. ರೈ, ವಿಷ್ಣು ನಾಯ್ಕ, ಜ್ಞಾನೇಶ್ವರಿ ಎಸ್. ಜೋಷಿ

ಸಂಪಾದಕರು: ಇಂದಿರಾ ಸುಂದರ್, ಸಂಯೋಜನೆ: ಮಂ. ಅ. ವೆಂಕಟೇಶ್, ಅನ್ನಾದಾನೇಶ್

ಮೊದಲ ಮುದ್ರಣ: 2018, ಪುಟಗಳು: 138+2, ಬೆಲೆ: 120.00

ಪ್ರಕಟಣೆ: ಸುಂದರ ಸಾಹಿತ್ಯ, ಹನುಮಂತನಗರ, ಬೆಂಗಳೂರು.

ಪುಸ್ತಕ: ಚುಟುಕು ಪ್ರಪಂಚ

ಲೇಖಕರು ಮತ್ತು ಪ್ರಕಟಣೆ: ಮೋಹನ ಹಬ್ಬು, ‘ಸೌಜನ್ಯ’, ವಂದಿಗೆ, ಅಂಕೋಲಾ- 581357, ಉತ್ತರ ಕನ್ನಡ ಜಿಲ್ಲೆ

ಮೊದಲ ಮುದ್ರಣ: 2011, ಪುಟಗಳು: 143+17, ಬೆಲೆ: 90.00

ಪುಸ್ತಕ: ಸುರಗಿಯ ಹೂ (ಕಾದಂಬರಿ)

ಮೂಲ ತುಳು: ಜಯಂತಿ ಎಸ್. ಬಂಗೇರ

ಕನ್ನಡ ಅನುವಾದ: ವಿದ್ವಾನ್ ಬಿ. ಚಂದ್ರಯ್ಯ

ಮೊದಲ ಮುದ್ರಣ: 2004, ಪುಟಗಳು: 83+9, ಬೆಲೆ: 60.00

ಪ್ರಕಟಣೆ: ಸುಜಯ ಪ್ರಕಾಶನ, ಮೂಡುಬಿದಿರೆ- 574197, ದಕ್ಷಿಣ ಕನ್ನಡ ಜಿಲ್ಲೆ

ಪುಸ್ತಕ: ಪೂಜೆದ ಪೂ (ತುಳು ಸಾಮಾಜಿಕ ನಾಟಕ)

ಲೇಖಕರು: ಜಯಂತಿ ಎಸ್. ಬಂಗೇರ, ಮೂಡುಬಿದಿರೆ

ಮೊದಲ ಮುದ್ರಣ: 2017, ಪುಟಗಳು: 68, ಬೆಲೆ: 100.00

ಪ್ರಕಟಣೆ: ಸುಜಯಾ ಪ್ರಕಾಶನ, ಕೋಡಂಗಲ್ಲು, ಮೂಡುಬಿದಿರೆ- 574197

ಪುಸ್ತಕ: ಹವಿಗನ್ನಡದ ಸವಿನಾಟಕಗಳು (32 ಲೇಖಕರ 32 ನಾಟಕಗಳು)

ಸಂಪಾದಕರು: ಡಾ. ಹರಿಕೃಷ್ಣ ಭರಣ್ಯ, ಕುಂಬಳೆ

ಗೌರವ ಸಂಪಾದಕರು: ಡಾ. ನಾ. ಮೊಗಸಾಲೆ, ಕಾಂತಾವರ

ಮೊದಲ ಮುದ್ರಣ: 2018, ಪುಗಳು: 636+4, ಬೆಲೆ: 600.00

ಪ್ರಕಟಣೆ: ಪಾಂಚಜನ್ಯ ಪಬ್ಲಿಕೇಷನ್ಸ್, ಪಾಪರೆಡ್ಡಿಪಾಳ್ಯ, ಬೆಂಗಳೂರು.

Leave a Reply

Your email address will not be published. Required fields are marked *