Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಅಂ ಡ್ ಇಂಡಸ್ಟ್ರಿ ಉದ್ಘಾಟನೆ

ಉಡುಪಿ: ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ರಿ) ಇದರ ಉದ್ಘಾಟನಾ ಸಮಾರಂಭವು ಇಂದು ಸಂಜೆ ಉಡುಪಿ ನಗರದ ಕಿದಿಯೂರ್ ಹೋಟೇಲಿನ ಅನಂತಶಯನ ಹಾಲ್ ನಲ್ಲಿ ನಡೆಯಿತು.
ಖ್ಯಾತ ಉದ್ಯಮಿ ಜಾನ್ ಡಿಸಿಲ್ವ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಯಮಿಗಳಾದ ಪ್ರಮೋದ್ ಮಧ್ವರಾಜ್, ರೆನ್ನಿ ಫೆರ್ನಾಂಡಿಸ್, ಕ್ಯಾಪ್ಟನ್ ಜಾನ್ ಪ್ರಸಾದ್ ಮೆನೇಜಸ್, ರೋಯ್ ಕ್ಯಾಸ್ತಲಿನೊ, ಡೆನ್ನಿಸ್ ಡಿಸಿಲ್ವ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಲೂಯಿಸ್ ಲೋಬೋ, ಜೆರಿ ವಿನ್ಸೆಂಟ್ ಡಾಯಸ್, ಡಾ.ನೇರಿ ಕರ್ನೇಲಿಯೊ, ಆಲ್ವಿನ್ ಕ್ವಾಡ್ರಸ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *