Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೊಲ್ಲೂರು: ನದಿಗೆ ಬಿದ್ದು ಸಾವು

ಉಡುಪಿ: ಕೊಲ್ಲೂರು ಸಮೀಪದ ಚಕ್ರಾ ನದಿಯಲ್ಲಿ ಕಾಲು ತೊಳೆಯುತ್ತಿರುವಾಗ ಅಕಸ್ಮಾತ್ ಕಾಲು ಜಾರಿ ನೀರಿಗೆ ಬಿದ್ದು ಬೆಳ್ಳಾಲ ಗ್ರಾಮದ ಕೇರೆಮನೆ ನಿವಾಸಿ ನಾಗಯ್ಯ ಶೆಟ್ಟಿ ಎಂಬವರ ಮೊಮ್ಮಗ ರಾಘವೇಂದ್ರ (16) ಎಂಬಾತ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಮೃತನ ತಾಯಿ ರಾಜೀವಿ ನೀಡಿದ ದೂರಿನ ಪ್ರಕಾರ ಕೊಲ್ಲೂರು ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *