Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿಯಲ್ಲಿ ಸಣ್ಣ ಕಥಾ ಗೋಷ್ಟಿ

ಉಡುಪಿ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಉಡುಪಿ ನಗರ ಕೇಂದ್ರ
ಗ್ರಂಥಾಲಯದಲ್ಲಿ ನ.15 ರಂದು ಸಂಜೆ ಸಣ್ಣ ಕಥಾ ಗೋಷ್ಟಿ ನಡೆಯಿತು.
ಕೆ.ಶಾರದಾ ಭಟ್ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದರು. ಕೆ.ತಿಲಕನಾಥ ಮಂಜೇಶ್ವರ, ಅಂಶುಮಾಲಿ, ಬಿ.ಜನಾರ್ದನ ಭಟ್, ವಸಂತಿ ಶೆಟ್ಟಿ ಬ್ರಹ್ಮಾವರ, ಜ್ಯೋತಿ ಗುರು ಪ್ರಸಾದ್, ಗಿರಿಜಾ ಹೆಗಡೆ (ಗಾಂವ್ಕರ್), ಶ್ರೀನಿಧಿ ಇವರು ಸ್ವ ರಚಿತ ಸಣ್ಣ ಕಥೆಗಳನ್ನು ವಾಚಿಸಿದರು.
ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿದರು. ಜಯಶ್ರೀ ಎಂ. ವಂದನಾರ್ಪನೆ ಸಲ್ಲಿಸಿದರು. ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಎಂ. ಗೋಷ್ಟಿಯನ್ನು ನಿರೂಪಿಸಿದರು.

Leave a Reply

Your email address will not be published. Required fields are marked *