Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಮಣಿಪಾಲ: ಲಿಫ್ಟ್ ಹೊಂಡಕ್ಕೆ ಬಿದ್ದು ಮೃತ್ಯು

ಉಡುಪಿ: ಮಣಿಪಾಲದ ಶಾಂತಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಶರಣ್ಯ ಅಪಾರ್ಟ್ ಮೆಂಟ್ ನ 4 ನೇ ಮಹಡಿಯಲ್ಲಿ ಮಲಗಿದ್ದ ಪಶ್ಚಿಮ ಬಂಗಾಲದ ನಿವಾಸಿ ಮುಹಮ್ಮದ್ ರೆಹಮತ್ ಶೇಖ್ (22) ಎಂಬವರು ಲೀಫ್ಟ್ ಹೊಂಡಕ್ಕೆ ಬಿದ್ದು ಮೃತಪಟ್ಟ ದುರ್ಘಟನೆ ಎ.30 ರಂದು ನಸುಕಿನ 2 ಗಂಟೆಗೆ ಸಂಭವಿಸಿದೆ.
ಈ ಬಗ್ಗೆ ಕೋಟೇಶ್ವರದ ಎಸ್.ಹರಿಶ್ಚಂದ್ರ ಕೋಟ್ಯಾನ್ ನೀಡಿದ ಹೇಳಿಕೆಯಂತೆ ಮಣಿಪಾಲ ಠಾಣೆಯ ಪೊಲೀಸರು ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *