Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉಡುಪಿ: ಅಭ್ಯರ್ಥಿ ಅಪಹರಣ, ಜೀವಬೆದರಿಕೆ

ಉಡುಪಿ: ಶಿರ್ವ ಜಿ.ಪಂ.ಅಭ್ಯರ್ಥಿ ಜೆಸಿಂತ ಮೆಬಲ್ ಡಿ’ಸೊಜ ಅವರನ್ನು ಅಪಹರಿಸಿದ ಕಾಂಗ್ರೆಸ್, ಅವರಿಂದ ಬಲವಂತವಾಗಿ ನಾಮಪತ್ರ ಹಿಂತೆಗೆಸಿದೆ ಎಂದು ಜೆಡಿಎಸ್ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದೆ.

ಶಿರ್ವ ತಾ.ಪಂ.ಅಭ್ಯರ್ಥಿ ಅಮೀರುದ್ದೀನ್ ಅವರಿಗೆ ಅಪರಿಚಿತ ನಂಬರ್ ನಿಂದ ಜೀವಬೆದರಿಕೆ ಕರೆ ಬರುತ್ತಿದೆ ಎಂದೂ ದೂರಲಾಗಿದೆ.

Leave a Reply

Your email address will not be published. Required fields are marked *