Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ನವೆಂಬರ್ 24ರಿಂದ www.udupibits.in ನಲ್ಲಿ ಶ್ರೀಕಾಂತ್ ಶೆಟ್ಟಿಯವರ ‘ಸಿಡಿಲು’ ಆರಂಭ

# ಅಧ್ಯಯನಶೀಲ ಯುವ ಲೇಖಕ, ಇತಿಹಾಸ ಮತ್ತು ದೈವಾರಾಧನೆಯ ವಿಷಯಗಳಲ್ಲಿ ಆಪಾರ ಆಸಕ್ತಿ ಬೆಳೆಸಿಕೊಂಡಿರುವ, ಪ್ರಸ್ತುತ ಉಡುಪಿಯ ‘ಸ್ಪಂದನ’ ಟಿವಿ ಛಾನೆಲ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಆತ್ಮೀಯ ಪತ್ರಕರ್ತ ಮಿತ್ರ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರ ಬರಹಗಳು www.udupibits.in ನಲ್ಲಿ ಮುಂದಿನ ಸೋಮವಾರ (24.11.2014) ದಿಂದ ಪ್ರತೀ ಸೋಮವಾರವೂ ಮೂಡಿಬರಲಿದೆ ಎಂದು ತಿಳಿಸಲು ಹರ್ಷವಾಗುತ್ತದೆ.

ಸಿಡಿಲು” ಎಂಬ ಶಿರ್ಷಿಕೆಯಡಿಯಲ್ಲಿ ಶ್ರೀಕಾಂತ್ ಶೆಟ್ಟಿ ಬರೆಯಲಿದ್ದಾರೆ. ಬರೆಯಲು ಒಪ್ಪಿಕೊಂಡ ಶ್ರೀಕಾಂತ್ ಶೆಟ್ಟಿಯವರಿಗೆ ಕೃತಜ್ಞತೆಗಳು, ಅಭಿನಂದನೆಗಳು.

ಶ್ರೀರಾಮ ದಿವಾಣ, ಸಂಪಾದಕರು, www.udupibits.in

Leave a Reply

Your email address will not be published. Required fields are marked *