All posts tagged "ಲೇಖನ"
-
‘ದಣಿವರಿಯದ ಕನ್ನಡ ಕಟ್ಟಾಳು: ಸಾಹಿತಿ ಗಣಪತಿ ದಿವಾಣ’ ಕೃತಿಯ ಹಿಂದೆ ಮುಂದೆ
ಮರೆಯುವ ಮೊದಲು-2 * ಶ್ರೀರಾಮ ದಿವಾಣ # ”ಕಾಂತಾವರ ಕನ್ನಡ ಸಂಘದ ‘ನಾಡಿಗೆ ನಮಸ್ಕಾರ’ ಗ್ರಂಥಮಾಲೆಲಿ ನಿಂಗಳ ಅಪ್ಪಂದು ಒಂದು ಪುಸ್ತಕ ಆಯೆಕ್ಕು,...
-
ಅರವಿಂದ ಚೊಕ್ಕಾಡಿಯವರ ಚಿಂತನೆಗಳು
# ಫೇಸ್ ಬುಕ್ಕಿನ ಬ್ರಾಹ್ಮಣ, ಮುಸ್ಲಿಂ ಚರ್ಚೆಗಳನ್ನು ಮೀರಿ ಜನಾಭಿಪ್ರಾಯ ರೂಪುಗೊಳ್ಳುವುದಕ್ಕೆ ಒಂದು ಉದಾಹರಣೆ ಹೇಳ್ತೇನೆ. ಇವತ್ತು ಒಬ್ಬ ಡಿಗ್ರಿ ಮುಗಿಸಿದ ವಿದ್ಯಾರ್ಥಿ...
-
ಬಡವರ ಬಗ್ಗೆ ಅನುಕಂಪ ಯಾಕೆ ತೋರಬೇಕು ?
* ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ # ಕೆಲವರ ವಾದಗಳನ್ನು ಕೇಳಿದ್ರೆ ವಿಚಿತ್ರ ಅನ್ನಿಸಿ ಬಿಡುತ್ತೆ. ಸರಕಾರ ಬಡವರನ್ನು ನೋಡಬೇಕು, ಬಡವರಿಗೆ ಆಹಾರ ಕೊಡಬೇಕು,...
-
ಅಸ್ತ್ರವಾಗುತ್ತಿದೆ, ಅತ್ಯಾಚರ !
# ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಅತ್ಯಾಚಾರ ಅಸ್ತ್ರವಾಗಿದೆ, ಆಗುತ್ತಿದೆ. ದೇಶಗಳ ನಡುವೆ ಯುದ್ಧ ನಡೆಯುವಾಗಲೂ ಒಂದು ದೇಶದ ಸೈನಿಕರು (ಎಲ್ಲರೂ ಅಲ್ಲ)...
-
ಸ್ವತಂತ್ರ ಭಾರತದ ಆಡಳಿತದಲ್ಲಿನ ಪಾರದರ್ಶಕತೆ ಮ ತ್ತು ಪ್ರಭುಗಳು ರೂಪಿಸುವ ಕಾಯ್ದೆಗಳು !
# ಕಾಂಗ್ರೆಸ್ ನೇತೃತ್ವದ ಕೇಂದ್ರದ ಯುಪಿಎ ಸರಕಾರ ‘ಮಾಹಿತಿ ಹಕ್ಕು ಅಧಿನಿಯಮ-2005’ ನ್ನು 2005ರ ಅಕ್ಟೋಬರ್ 12ರಂದು ಜ್ಯಾರಿಗೊಳಿಸಿದೆ. ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ...
-
ಬ್ರಿಟೀಷರು ರಚಿಸಿದ ಅದೇ ಕಾನೂನುಗಳು ಇನ್ನೆಷ್ಟ ು ವರ್ಷ ಮುಂದುವರಿಯವೇಕು..?
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ, ಬ್ರಿಟೀಷರ ಆಡಳಿತ ಅಂತ್ಯಗೊಂಡು 66 ವರ್ಷಗಳೇ ಆದುವು. ಇಂದು ದೇಶದಲ್ಲಿ, ದೇಶವಾಸಿಗಳೇ ಮತ ನೀಡಿ ಚುನಾಯಿಸಿದ ಸಂಸದರಿದ್ದಾರೆ. ಇವರೇ...