Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

All posts tagged "gangolli"

 • ನದಿಯಲ್ಲಿ ಮುಳುಗಿ ಮೀನುಗಾರ ಮೃತ್ಯು

  ಉಡುಪಿ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಮ್ಯಾಂಗನೀಸ್ ರಸ್ತೆಯ ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಕಸ್ಮಾತ್ ದೋಣಿಯಿಂದ ಕಾಲು ಜಾರಿ ನದಿಗೆ ಬಿದ್ದು...

 • ಬಾವಿಯಲ್ಲಿ ಮೃತದೇಹ ಪತ್ತೆ

  ಉಡುಪಿ: ಕುಂದಾಪುರ ತಾಲೂಕು ನೂಜಾಡಿ ಗ್ರಾಮದ ಮೇಲ್ಗುಡಿ ಎಂಬಲ್ಲಿನ ತೆರೆದ ಬಾವಿಯಲ್ಲಿ ಚೆನ್ನ ಪೂಜಾರಿಯವರ ಪುತ್ರ ಕುಷ್ಠು ಯಾನೆ ಕೃಷ್ಣ ಪೂಜಾರಿ ಎಂಬವರ...

 • ಯುವತಿ ನಾಪತ್ತೆ

  ಉಡುಪಿ: ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ ಮೇಲ್ ಗಂಗೊಳ್ಳಿ ಬಾವಿಕಟ್ಟೆ ನಿವಾಸಿ ಶೀನಾರವರ ಪುತ್ರಿ ಕು.ಸುಮಿತ್ರಾ (21) ಎಂಬಾಕೆ ಮೇ 6ರ ಮಧ್ಯಾಹ್ನ...

 • ಟಿ.ಬಿ ಬಾಧಿತ ವ್ಯಕ್ತಿ ನೇಣಿಗೆ ಶರಣು

  ಉಡುಪಿ: ಕುಂದಾಪುರ ತಾಲೂಕು ನಾಡಾ ಗ್ರಾಮದ ರಾಮನಗರ ತೆಂಕಬೈಲು ನಿವಾಸಿ ಸುಬ್ಬು ಯಾನೆ ಗುಮಾಲರವರ ಪುತ್ರ ಬಿಳಿಯಾ ಯಾನೆ ಮಾಣ (45) ಎಂಬವರು...

 • ಮಹಿಳೆ ನೇಣಿಗೆ ಶರಣು

  ಉಡುಪಿ: ಕುಂದಾಪುರ ತಾಲೂಕು ಮರವಂತೆ ಗ್ರಾಮದ ಕುಪ್ಪದ ಮನೆಯ ನಿವಾಸಿ ರವೀಂದ್ರರವರ ಪತ್ನಿ ಜಯಂತಿ ಎಂಬವರು ನೇಣು ಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ. ಪತಿ...

 • ವ್ಯಕ್ತಿ ನೇಣಿಗೆ ಶರಣು

  ಉಡುಪಿ: ಕುಂದಾಪುರ ತಾಲೂಕು ನಾಡ ಗುಡ್ಡೆಯಂಗಡಿ ನಿವಾಸಿ ದಿ.ಚೆನ್ನಪ್ಪ ಮಡಿವಾಳರವರ ಪುತ್ರ ಮಂಜುನಾಥ ಮಡಿವಾಳ (33) ಎಂಬವರು ನೇಣು ಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾರೆ....

 • ಹೊಳೆಯಲ್ಲಿ ವೃದ್ಧರ ಶವ ಪತ್ತೆ

  ಉಡುಪಿ: ಕುಂದಾಪುರ ತಾಲೂಕು ಮರವಂತೆ ಗ್ರಾಮದ ಹೊಳೆಬಾಗಿಲು ಮಧ್ಯಸ್ಥರಬೆಟ್ಟು ನಿವಾಸಿ ಶಿವರಾಮ ಮಧ್ಯಸ್ಥ (75) ಎಂಬವರ ಮೃತದೇಹ, ಮನೆ ಬಳಿ ಹರಿಯುವ ಸೌಪರ್ಣಿಕ...

 • ವಿವಾಹಿತ ಮಹಿಳೆ ನಿಗೂಢ ನಾಪತ್ತೆ

  ಉಡುಪಿ: ಕುಂದಾಪುರ ತಾಲೂಕು ನೂಜಾಡಿ ಗ್ರಾಮದ ಬಗ್ವಾಡಿ ದಾಸಹಿತ್ಲು ನಿವಾಸಿ ಮಂಜುನಾಥ ಕೆ.ಪೂಜಾರಿಯವರ ಪತ್ನಿ ವನಿತಾ ಎಂಬವರು ಫೆಬ್ರವರಿ 26ರಂದು ನಿಗೂಢವಾಗಿ ನಾಪತ್ತೆಯಾಗಿದ್ದಾರೆ....

 • ವಿವಾಹಿತ ಯುವತಿಯ ಕೊಲೆ: ಮೈದುನ & ನಾದಿನಿಯ ಕೃತ್ಯ !

  ಉಡುಪಿ: ಪತಿಯ ತಮ್ಮ ಹಾಗೂ ತಮ್ಮನ ಪತ್ನಿ ಜೊತೆಯಾಗಿ ಹೊಡೆದು, ಹೊಟ್ಟೆಗೆ ತುಳಿದು, ಕುತ್ತಿಗೆ ಒತ್ತಿ ಹಿಡಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡು ಮಣಿಪಾಲದ...

 • ಯುವತಿ ನಾಪತ್ತೆ

  ಉಡುಪಿ: ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ನಿವಾಸಿ ಅರ್ಚನಾ (21) ಎಂಬಾಕೆ ಫೆಬ್ರವರಿ 21ರಂದು ಮಧ್ಯಾಹ್ನ 12 ಗಂಟೆಗೆ ಹಾಲು ಡೈರಿಯ ಕೆಲಸದ...