All posts tagged "haji abdulla"
-
ಸಿಎಂ ಸಿದ್ಧರಾಮಯ್ಯಗೆ ಡಾ.ಪಿ.ವಿ.ಭಂಡಾರಿ ಫೆಸ್ಬುಕ್ ಲ್ಲಿ ಕೇಳಿದ ‘ಒಂದೇ ಪ್ರಶ್ನೆ ಉಡುಪಿಯ ಆಸ್ಪತ್ರೆ ಎಷ್ಟಕ್ಕೆ ಮಾರಿದ್ದು’ 372 ಶೇರ್ !
ಉಡುಪಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ತಮ್ಮ ವಾಲ್ ನಲ್ಲಿ ಖ್ಯಾತ ಮನೋವೈದ್ಯರೂ, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಉಡುಪಿಯ ಡಾ.ಪಿ.ವಿ.ಭಂಡಾರಿ ಅವರು...
-
ಮದ್ಯವ್ಯಸನ ಖಾಯಿಲೆ, ಪಕ್ಷಿ-ಪ್ರಾಣಿಗಳು ಬಲಿಯಾಗುತ್ತಿವೆ, ಮದ್ಯದೊಂದಿಗೆ ಸಕ್ಕರೆಯನ್ನೂ ವರ್ಜಿಸಬೇಕು: ಮದ್ಯವ್ಯಸನ ವಿಮುಕ್ತಿ ವಸತಿ ಶಿಬಿರ ಉದ್ಘಾಟಿಸಿ ಡಾ.ಬಿ.ಶ್ರೀನಿವಾಸ ಕಕ್ಕಿಲ್ಲಾಯ
ಉಡುಪಿ: ಸಮಾಜದಲ್ಲಿ ಜನರ ನಡುವೆ ಹಲವು ರೀತಿಯ ವ್ಯಸನಗಳಿವೆ. ಒಂದೊಂದು ವ್ಯವಸನಗಳಿಂದ ಒಂದೊಂದು ವಿಧದ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವು ವ್ಯಸನಗಳು ದೇಹವನ್ನು ಕೆಡಿಸುತ್ತವೆ,...
-
ಇಲ್ಲಿ ಶೆಟ್ಟಿಗೆ ಲಾಭ ಮಾಡಿಕೊಟ್ಟು ಬಡವರಿಗೆ ದ್ರೋಹವೆಸಗಿದ ನೀವು, ಈಗ ಕೇಂದ್ರದ ನೀತಿ ಆಯೋಗಕ್ಕೆ ಉಪದೇಶ ಕೊಡ್ತಿದ್ದೀರಿ. ಥೂ…
ಉಪ್ಪಿನಕಾಯಿ-5: ಶ್ರೀರಾಮ ದಿವಾಣ ಉತ್ತಮ ಸೇವೆ ಒದಗಿಸುತ್ತಿರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗಿಯವರಿಗೆ ಒಪ್ಪಿಸುವ ನೀತಿ ಆಯೋಗದ ನಿರ್ಧಾರ ಸರಿಯಲ್ಲ. ಆರೋಗ್ಯ ಮೂಲಭೂತ...
-
ಸಿದ್ಧರಾಮಯ್ಯರಿಂದ ಸಚಿವ ಪ್ರಮೋದ್ ಮಧ್ವರಾಜ್, ಪತ್ರಕರ್ತ ಮನೋಹರ್ ಪ್ರಸಾದರಿಗೆ ಬಹಿರಂಗ ಅವಮಾನ: ದರ್ಪ, ದುರಹಂಕಾರ ಮೆರೆದ ಸಿಎಂ !
ಉಡುಪಿ: ಇಂದು (19.11.2017) ಸಂಜೆ ಉಡುಪಿ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ‘ದಿವಂಗತ ಕೂಸಮ್ಮ...
-
ಸಿಎಂ ಸಿದ್ಧರಾಮಯ್ಯ ಹ್ಯೂಬ್ಲೋಟ್ ವಾಚ್ ಹಗರಣ: udupibitsಗೆ ಮಹತ್ವದ ಫೋಟೋ ಲಭ್ಯ, ಬಿಡುಗಡೆ
ಉಡುಪಿ: ಹಾಜಿ ಅಬ್ದುಲ್ಲಾ ಸ್ಮಾರಕ ಉಡುಪಿ ಜಿಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೊಟ್ಯಂತರ ರು. ಬೆಲೆ ಬಾಳುವ ಜಮೀನು ಸಹಿತ...
-
ಉದ್ಯಮಿಯ ಖಾಸಗಿ ಕಟ್ಟಡಕ್ಕೆ ಅನುಕೂಲ ಮಾಡಿಕೊಡಲು ಸರಕಾರಿ ಶಾಲೆಗೆ ಬೀಗ ಜಡಿದ ಸಿಎಂ ಸಿದ್ಧರಾಮಯ್ಯ !
ಉಡುಪಿ: ಶತಮಾನದ ಹಿಂದೆ ಮಹಾದಾನಿ ರಾವ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿದ ಭೂಮಿಯಲ್ಲಿ ಸರಕಾರ ನಿರ್ಮಿಸಿದ ಶಾಲೆಗೆ, ಇದೀಗ ಮುಖ್ಯಮಂತ್ರಿ...
-
ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆ ಖಾಸಗೀಕರಣ ವಿವಾದ: ಕಾನೂನುಬದ್ಧ ವಿಚಾರಣೆ ನಡೆಸಲು ಕಿರಿಯ ನ್ಯಾಯಾಲಯಕ್ಕೆ ಹಿರಿಯ ನ್ಯಾಯಾಲಯ ಆದೇಶ !
ಉಡುಪಿ: ಹಾಜಿ ಅಬ್ದುಲ್ಲಾ ಸ್ಮಾರಕ ಉಡುಪಿ ಜಿಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಅನಿವಾಸಿ...
-
ಆಸ್ಪತ್ರೆ ಹಸ್ತಾಂತರ ವಿವಾದ: ಸರಕಾರ, ಬಿ.ಆರ್. ಶೆಟ್ಟಿ ವಿರುದ್ಧ ಉಡುಪಿ ಕೋರ್ಟಲ್ಲಿ ದಾವೆ ದಾಖಲು
ಉಡುಪಿ: ನಗರದ ಹೃದಯಭಾಗವಾದ ಕವಿ ಮುದ್ದಣ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ...
-
ಸರಕಾರಿ ಆಸ್ಪತ್ರೆ ಖಾಸಗೀಕರಣದಲ್ಲಿ ಭಾರೀ ಭ್ರಷ್ಟಾಚಾರ ಶಂಖೆ-ಎಂಒಯು ಪೂರ್ಣಗೊಳಿಸದೆ ಅಕ್ರಮ ಕಾಮಗಾರಿಗೆ ಚಾಲನೆ
ಉಡುಪಿ: ಉಡುಪಿ ನಗರದ ಹೃದಯ ಭಾಗವಾದ ಕವಿ ಮುದ್ದಣ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಬೆಲೆಬಾಳುವ...