All posts tagged "mahathma gandhi"
-
ಗಾಂಧೀಜಿ ಧ್ಯಾನದಲ್ಲಿ ಕನ್ನಯ್ಯ !
* ಶ್ರೀರಾಮ ದಿವಾಣ # ಗಾಂಧೀಜಿ ಯಾರಿಗೆ ಬೇಡ ಹೇಳಿ ? ಬೇಕು, ಎಲ್ಲರಿಗೂ ಬೇಕು ! ವಿರೋಧ ಪಕ್ಷದಲ್ಲಿದ್ದಾಗ ಗಾಂಧೀಜಿಯವರನ್ನು ವಿರೋಧಿಸುತ್ತಿದ್ದವರೂ...
-
ಎಂ.ರಾಜಗೋಪಾಲರ ‘ಗಾಂಧೀಜಿಯ ರೂಪಕಗಳು’, ತಾವೋ-ಪರತತ್ವದ ಅನುಸಂಧಾನ’ ಹಾಗೂ ಶ್ರೀರಾಮ ದಿವಾಣರ ವ್ಯವಸ್ಥೆಯೆಂಬ ಅವ್ಯವಸ್ಥೆ’ ಕೃತಿಗಳ ಬಿಡುಗಡೆ
ಉಡುಪಿ: ಹಿರಿಯ ಬರಹಗಾರರಾದ ಎಂ.ರಾಜಗೋಪಾಲ್ ಹಿರಿಯಡ್ಕ ಇವರ ‘’ಗಾಂಧೀಜಿಯ ರೂಪಕಗಳು’’ ಹಾಗೂ ‘’ತಾವೋ- ಪರತತ್ತ್ವದಅನುಸಂಧಾನ’’ ಮತ್ತು ಪತ್ರಕರ್ತ ಶ್ರೀರಾಮ ದಿವಾಣ ಇವರ ‘’ವ್ಯವಸ್ಥೆಯೆಂಬ...
-
ಆರೋಪಿಯೇ ವಕೀಲ, ಆರೋಪಿಯೇ ನ್ಯಾಯಾಧೀಶ, ಯೋಗಿಗೆ ಯೋಗ ಅಚ್ಛೆ ದಿನ್ !
ಉಪ್ಪಿನಕಾಯಿ-24: ಶ್ರೀರಾಮ ದಿವಾಣ ಅಂತಿಮವಾಗಿ ನಾನು ರೈತರ ಪರವಾಗಿ ನಿಲ್ಲುತ್ತೇನೆ. – ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (ಮಹದಾಯಿ ನೀರಾವರಿ ವಿವಾದದ ಬಗ್ಗೆ...
-
ಅಜ್ಞಾನದ ಪರಮಾವಧಿ !
ಉಪ್ಪಿನಕಾಯಿ-23: ಶ್ರೀರಾಮ ದಿವಾಣ ವೇದಕ್ಕಿರುವಷ್ಟು ತೂಕ ಮಹಾಭಾರತಕ್ಕಿದೆ. – ವಿದ್ಯಾಧೀಶ ತೀರ್ಥ ಸ್ವಾಮೀಜಿ (ಪಲಿಮಾರು ಮಠ) # ಅಜ್ಞಾನದ ಪರಮಾವಧಿ !...
-
ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಕವಿತೆ: ‘ಆರೋಪ ನಿರಾಧಾರ !’
ಆರೋಪ ನಿರಾಧಾರ ! ಅ0ದುಕೊಂಡರೇ ? ಕಾಣದ ಲೋಕದಲ್ಲಿ ಮರೆಯಾದ ಸಾವಿನ ಮನೆಯ ಅತಿಥಿಯಾದ ಗಾಂಧಿ ! ನುಡಿದದ್ದು, ನಡೆದದ್ದು ಸತ್ಯ...
-
ಐತಿಹಾಸಿಕ ಗಾಂಧಿ ಪಾರ್ಕ್, ಈಗ ಭಯಾನಕ ಕಾಡುಕೊಂಪೆ: ನಗರಸಭೆಗಿಲ್ಲ ಕಾಳಜಿ !
ಉಡುಪಿ: ನಗರದ ಅಜ್ಜರಕಾಡುವಿನಲ್ಲಿರುವ ಮಕ್ಕಳ ಗಾಂಧಿ ಪಾರ್ಕ್, ನಗರಸಭಾ ಆಡಳಿತದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪರಿಣಾಮವಾಗಿ ಇದೀಗ ಕಾಡು ಕೊಂಪೆಯಾಗಿ ಬದಲಾಗಿದ್ದು, ಕೆಲಸವಿಲ್ಲದ...
-
ಗಾಂಧಿ ಹಂತಕ ಗೋಡ್ಸೆ ವಿಷ ಸರ್ಪದ ಹಲ್ಲು ಮಾತ್ರವೇ ಆಗಿದ್ದ: ವರದೇಶ್ ಹಿರೇಗಂಗೆ
ಉಡುಪಿ: ಗಾಂಧೀಜಿಯವರನ್ನು ಕೊಂದ ಗೋಡ್ಸೆ ವಿಷ ಸರ್ಪದ ಹಲ್ಲು ಮಾತ್ರವೇ ಆಗಿದ್ದ. ವಿಷ ಸರ್ಪ ಅಂದೂ ಇತ್ತು, ಇಂದೂ ಇದೆ, ಮುಂದೆಯೂ ಇರುತ್ತೆ...
-
ಗಾಂಧಿ ಜಯಂತಿಯ ಪ್ರಬಂಧ ಸ್ಫರ್ಧೆ: ಬಹುಮಾನ ವಿತರ ಣೆ
ಉಡುಪಿ: ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕವು ಗಾಂಧಿ ಜಯಂತಿ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಎರಡು ವಿಭಾಗಗಳಲ್ಲಿ ಆಯೋಜಿಸಿದ ಪ್ರಬಂಧ...
-
ಅಸ್ಪ್ರುಶ್ಯತೆ ನಾಶವಾಗಬೇಕಾದರೆ ತಳಮಟ್ಟದಲ್ಲಿ ಸುಧಾರಣೆಗಳಾಗಬೇಕು: ಜಿ.ಪಂ.ಅಧ್ಯಕ್ಷ ಕಟಪಾಡಿ ಶಂಕರ ಪ ೂಜಾರಿ
ಉಡುಪಿ: ಹಿಂದೂ ಒಂದು ಇತ್ಯಾದಿ ಏನು ಹೇಳಿದರೂ ಹಿಂದೂ ಸಮಾಜದಲ್ಲಿನ ಜಾತಿ ವ್ಯವಸ್ಥೆಯಿಂದಾಗಿ ಅಸ್ಪ್ರುಶ್ಯತೆ ಹೋಗಿಲ್ಲ. ಮೇಲು ಕೀಳು ಭಾವನೆಯಿಂದಾಗಿ ಅಸ್ಪ್ರುಶ್ಯತೆ ಸೃಷ್ಟಿಯಾಗಿದೆ....
-
ಚುನಾವಣೆ ನೀತಿ ಸಂಹಿತೆಯ ಹೆಸರಿನಲ್ಲಿ ರಾಷ್ಟ್ರೀಯ ನಾಯಕರಿಗೆ ಅಪಮಾನ !
ಉಡುಪಿ: ಚುನಾವಣ ನೀತಿ ಸಂಹಿತೆಯ ಹೆಸರಿನಲ್ಲಿ ಚುನಾವಣ ಅಧಿಕಾರಿಗಳು ರಾಷ್ಟ್ರವನ್ನೇ ಅಪಮಾನಿಸಿದ ವಿಚಿತ್ರ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕಬ್ಬಿನಾಲೆ...