All posts tagged "udupi temple"
-
ಪಲಿಮಾರು ಮಠದ 32ನೇ ಯತಿ ರಘುವಲ್ಲಭ ತೀರ್ಥರು ಪೀಠತ್ಯಾಗ ಮಾಡದಿರುತ್ತಿದ್ದರೆ, ಅವರ ಪಂಚಮ ಪರ್ಯಾಯವಾಗುತ್ತಿತ್ತು
ಶ್ರೀರಾಮ ದಿವಾಣ # ಉಡುಪಿ ಶ್ರೀಕೃಷ್ಣ ದೇವಸ್ಥಾನದ ಪರ್ಯಾಯ ಪೀಠಾಧೀಶರಾದ ಪೇಜಾವರ ಅಧೋಕ್ಷಜ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಪರ್ಯಾಯದ ಅವಧಿ...
-
ಭೀಮನಕಟ್ಟೆ ಮಠದ ಕಿರಿಯ ಯತಿ, ಪುತ್ತಿಗೆ ಮಠದ ಉತ್ತರಾಧಿಕಾರಿಯಾಗುವರೇ ?: ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ 3ನೇ ಬಾರಿ ವಿವಾದಾಸ್ಪದ ನಡೆ !
ಉಡುಪಿ: ಪ್ರತಿಷ್ಠಿತ ಉಡುಪಿಯ ಅಷ್ಠ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ದಶಕದ ಹಿಂದೆ ಸಾಗರೋಲ್ಲಂಘನೆಗೈದು ಮೊದಲ ವಿವಾದ ಸೃಷ್ಠಿಸಿದ್ದು,...
-
ಮಾವುತನ ಚಿತ್ರಹಿಂಸೆ, ಅಡಳಿತದಾರರ ನಿಷ್ಕಾಳಜಿ: ಉಡುಪಿ ಕೃಷ್ಣ ಮಠದ ‘ಸುಭದ್ರೆ’ ಕಾಲಿಗೆ ಗಾಯ !
ಉಡುಪಿ: ಉಡುಪಿಯ ಪ್ರತಿಷ್ಠಿತ ಶ್ರೀಕೃಷ್ಣ ದೇವಸ್ಥಾನ (ಕೃಷ್ಣ ಮಠ)ದ ಆನೆ ‘ಸುಭದ್ರೆ’ಯ ಬಲಕಾಲಿನ ಉಗುರಿಗೆ ಗಂಭೀರವಾದ ಗಾಯವಾಗಿದ್ದು, ಇದಕ್ಕೆ ಮಾವುತನ ನಿರಂತರ ಚಿತ್ರಹಿಂಸೆ...
-
ಕೊಡವೂರು: ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನ ೆ
ಉಡುಪಿ: ಮನೆಯಲ್ಲಿರುವ ದೇವರು, ದೇವಸ್ಥಾನದಲ್ಲಿರುವ ದೇವರು, ಬದರಿಯಲ್ಲಿರುವ ದೇವರು ಒಬ್ಬನೇ ಆದರೂ, ಆತನಿರುವ ಸನ್ನಿಧಾನ ಮಾತ್ರ ಬೇರೆ ಬೇರೆ. ಸನ್ನಿಧಾನಕ್ಕೆ ಬಂದು ಪ್ರಾರ್ಥನೆ...
-
ಉಡುಪಿ ಕೃಷ್ಣ ದೇಗುಲ ಮುಜರಾಯಿ ವಶಕ್ಕೆ: ಸಿಎಂ ಸಿ ದ್ಧರಾಮಯ್ಯ ಹೇಳಿಕೆಗೆ ಪೂಜಾರಿ ವಿರೋಧ
ಉಡುಪಿ: ಉಡುಪಿಯ ಶ್ರೀಕೃಷ್ಣ ದೇವಾಲಯವನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವುದಾಗಿ ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರೇ ಆದ...
-
ಉಡುಪಿ ಪರ್ಯಾಯ ಸ್ವಾಮೀಜಿಯ ತಮ್ಮನದು ಕೊಲೆ ?
ಉಡುಪಿ: ಇಲ್ಲಿನ ಪ್ರತಿಷ್ಟಿತ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ವಿಶ್ವ ವಲ್ಲಭ ತೀರ್ಥ ಸ್ವಾಮೀಜಿಯವರ ಪೂರ್ವಾಶ್ರಮದ ಅಪ್ರಾಪ್ತ ಪ್ರಾಯದ...
-
ಬಂಧನದಲ್ಲಿದ್ದ ಮಹಿಳಾ ಪ್ರತಿಭಟನಾಕಾರರೊಂದಿಗೆ ಪೊಲೀಸರ ಅಮಾನುಷ ವರ್ತನೆ: ಸಿಪಿಐಎಂ ಗಂಭೀರ ಆರೋಪ
ಉಡುಪಿ: ಉಡುಪಿಯಲ್ಲಿ ಡಿ.27 ರಂದು ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಅಮಾನುಷವಾಗಿ ಲಾಠಿಚಾರ್ಜ್ ನಡೆಸಿದ ಉಡುಪಿಯ ಪೊಲೀಸ್ ಅಧಿಕಾರಿಗಳ ಕ್ರಮದ ವಿರುದ್ಧ ರಾಜ್ಯ...
-
ಪಂಕ್ರಿಭೇದ, ಮಡೆಸ್ನಾನದ ವಿರುದ್ಧ ಸಿಪಿಎಂನಿಂದ ಉಡುಪಿ ಮುತ್ತಿಗೆ: ಲಾಠಿಚಾರ್ಜ್- ಹಲವರಿಗೆ ಗಾಯ, ಬಂಧನ
ಉಡುಪಿ: ಮಡೆಸ್ನಾನ ಮತ್ತು ಪಂಕ್ತಿ ಭೇದದ ವಿರುದ್ಧ ಜನಾಂದೋಲನದ ಅಂಗವಾಗಿ ಸಿಪಿಐಎಂ ರಾಜ್ಯ ಸಮಿತಿ ಉಡುಪಿಯಲ್ಲಿ ಇಂದು ಸಂಜೆ ನಡೆಸಿದ ಶ್ರೀಕೃಷ್ಣ ದೇಗುಲಕ್ಕೆ...
-
ಉಡುಪಿ: ಶ್ರೀಕೃಷ್ಟ ಜನ್ಮಾಷ್ಟಮಿ ಸಡಗರ ಆರಂಭ
ಉಡುಪಿ: ಉಡುಪಿಯಲ್ಲಿ ಶ್ರೀಕೃಷ್ಟ ಜನ್ಮಾಷ್ಟಮಿಯ ಸಡಗರ ಇಂದಿನಿಂದ ಆರಂಭಗೊಂಡಿದೆ. ಎಲ್ಲಡೆ ಕೃಷ್ಟಾಷ್ಟಮಿ ಆಚರಿಸಿ ತಿಂಗಳೇ ಕಳೆದಿದೆ. ಆದರೆ, ಉಡುಪಿ ಶ್ರೀಕೃಷ್ಟ ದೇವಾಲಯದಲ್ಲಿ ತುಳು...